ಇಂದು ( February 11 , 2013 ) ನನ್ನ ಹಿತೈಶಿಯೊಬ್ಬರು ಆಸ್ಟ್ರೇಲಿಯಾ ಹೋಗುವ ಕಾರ್ಯಕ್ರಮ . ಆಗಲೇ ವಿಮಾನ ಟಿಕೆಟ್ ಆಗಿತ್ತು. ಪಾಸ್ಪೋರ್ಟ್ , ವೀಸಾ ಅರ್ಜಿ ಗುಜರಾಯಿಸಿ ಪಾಸ್ಪೋರ್ಟ್ ಬಂದಿತ್ತು. ವೀಸಾ ಏಳು ದಿವಸಗಳಲ್ಲಿ ಬರುತ್ತದೆಂದು ಆಫೀಸಿನಲ್ಲಿ ಹೇಳಿದ್ದರಿಂದ ಏರ್ ಟಿಕೆಟ್ ಬುಕ್ ಮಾಡಿದ್ದರು. ಅದೇ ಪ್ರಕಾರ ಅವರ ಪಾಸ್ಪೋರ್ಟ್, ವೀಸಾ ಬಂದಿತ್ತು. ಅವರ ಪತ್ನಿಯ ಪಾಸ್ಪೋರ್ಟ್ ಬಂದಿತ್ತು , ವೀಸಾ ಬಂದಿರಲಿಲ್ಲ. ಆಸ್ಟ್ರೇಲಿಯಾ ದಲ್ಲಿರುವ ಅವರ ಮಗ ಹಾಗೂ ಇಲ್ಲಿರುವ ಅವರ ಇನ್ನೊಂದು ಮಗ ಸಾಕಷ್ಟು ಆಫೀಸಿನಲ್ಲಿ ಹೋಗಿ ವಿಚಾರಣೆಗಳನ್ನು ಮಾಡಿದ್ದರು. ವೀಸಾ ಬರಲಿಲ್ಲ. ನಿನ್ನೆ ರಾತ್ರಿ ನನ್ನನ್ನು ನೋಡಲು ಬಂದರು. ವಿಷಯವೆಲ್ಲ ತಿಳಿಸಿದರು. ಏನಪ್ಪಾ ನಾಳೆ ಪ್ರಯಾಣ , ವೀಸಾ ಇನ್ನೂ ಕೈಯಲ್ಲಿಲ್ಲ. ಏನೂ ತೋಚದೆ , "ನಾಳೆ ನಾನು ಆಫೀಸ್ ಗೆ ಬರುತ್ತೇನೆ "ಎಂಬ ವಿಶ್ವಾಸದೊಂದಿಗೆ ಕಳುಹಿಕೊಟ್ಟೆ.
ಇಂದು ಆ ಆಫೀಸಿಗೆ ಅವರ ಜೊತೆ ಹೋದೆ. ಮತ್ತದೇ ಭರವಸೆ. ಅರ್ಜಿ ಕೊಡಿ. ಮೂರ್ನಾಲ್ಕು ದಿನಗಳಲ್ಲಿ ಬರುತ್ತದೆ. ನನಗೆ ಆಶ್ಚರ್ಯ ! ಇಂದು ಪ್ರಯಾಣ , ವೀಸಾ ನಾಲ್ಕು ದಿವಸಗಳ ನಂತರ. ಯಡವಟ್ಟಾಗಿದೆ. communication gap , ಇವರು ಹೇಳುವಲ್ಲಿ ಸೋತಿದ್ದಾರೆ ಅಥವಾ ಅವರು ಅರಿಯುವಲ್ಲಿ ಸೋತಿದ್ದಾರೆ. ತುಂಬಾ ಮೆದು ದ್ವನಿಯಲ್ಲಿ ಆ ಆಫೀಸರ್ ಗೆ ಹೇಳಿದೆ. ದಯಮಾಡಿ ಎರಡು ನಿಮಿಷ ನಾನು ಹೇಳುವದನ್ನು ಕೇಳಿ, ಇಂದು ರಾತ್ರೆ ಪ್ರಯಾಣ , ವೀಸಾ ಇಂದೇ ಬೇಕು. ಅವರಿಗೆ ಆಶ್ಚರ್ಯ ! ಇಂದು ಪ್ರಯಾಣ ! ಹೇಗೆ !?! . "past is past , this is the present situation , you can do something , please do that something " ಎಂದು ವಿನೀತನಾಗಿ ಹೇಳಿದೆ. "another three to four hours , you would get " ಎಂದರು. " sir , your office closes at 4 p.m , we would be here till that time you say - please go out or else till we get the VISA " ಮುಗುಳ್ನಕ್ಕರು ಆ ಆಫೀಸರ್. " We have made follow up , you may get any time, if you do not get with in three hours please come back" ಎಂದರು . ಒಹ್ ಕೆಲಸವಾದಂತೆ ಎಂದು ಆಚೆ ಬಂದೆವು. ತಿಂಡಿ ತಿಂದು internet cafe ಗೆ ಹೋಗಿ ಮೇಲ್ ಚೆಕ್ ಮಾಡುತ್ತಾ ಕುಳಿತೆವು. ಮೂರು ತಾಸು ಕಳೆದು ಹೋಯಿತು. ವೀಸಾ ಮೇಲ್ ಬಂದಿಲ್ಲ . ಮತ್ತೆ ವಾಪಸ್ ಹೊರಟೆವು ಆಫೀಸರ್ ಭೇಟಿಗೆ. " sir , please sit down " ಕುಳಿತೆವು, ಅರ್ಧ ಘಂಟೆ ಕಳೆಯಿತು. ಇನ್ನೇನಪಾ ಎಂಬ ಯೋಚನೆ. ಮೆಲ್ಲಗೆ, " sir, should I request your chief of this office, if required I am ready to talk to him" ಹೇಳಿದೆ . ಒಂದು ನಿಮಿಷ ಎಂದು ಎದ್ದೋದ ಆಫೀಸರ್ ಅವನ ಸಂಪೂರ್ಣ ಆಫೀಸ್ ನ ಚೀಫ್ ಬಾಸ್ ನನ್ನು ನನ್ನೆಡೆ ಕರೆದು ತಂದಿದ್ದ. ನನಗೇ ಆಶ್ಚರ್ಯ !
ಮೆತ್ತನೆ ದ್ವ್ಹನಿಯಲ್ಲಿ ಉಸುರಿದೆ, " Sir, I am aware that you are the only person who could establish an one to one contact with Australian Embassy and you are aware of the seriousness of the matter ,as today is the travel day. We are confident that you can do something in the matter. And you have to do, this is my humble request ". ನನ್ನ ಮಾತಿಗೆ ಬೆಣ್ಣೆಯಂತೆ ಕರಗಿ ಹೋದ ಚೀಫ್ , ಮುಗುಳ್ನಗುತ್ತಾ , " you would get it, it is under active process, check your mail after half an hour " ಎನ್ನುತ್ತಾ ಒಳಗೆ ಹೊರಟು ಹೋದ. ನಾವು ಆಚೆ ಬಂದು ಇಂಟರ್ನೆಟ್ ಕೆಫೆಯಲ್ಲಿ ಚೆಕ್ ಮಾಡಿದಾಗ ಮೇಲ್ ಬಂದಿತ್ತು. ಅಷ್ಟರಲ್ಲಿ ಆಸ್ಟ್ರೇಲಿಯಾ ದಿಂದ ಅವರ ಮಗನ ಫೋನ್ ಸಹ ಬಂತು. ಪ್ರಿಂಟ್ ಔಟ್ ತೆಗೆದುಕೊಂಡು ತಿರುಗಿ ಆ ಆಫೀಸರ್ ಕಡೆ ಹೋಗಿ ಒಂದು ಬಿಗ್ ಥ್ಯಾಂಕ್ಸ್ ನೀಡಿ ಬಂದೆವು. ತಪ್ಪು ತಿಳಿಯಬೇಡಿ , ನಾವೆಲ್ಲೂ bribe ಮಾಡಿಲ್ಲ. It is purely the result of sweet and humble words.
ಈಗ ಅವರು ಗಂಡ , ಹೆಂಡತಿ , ಮಗ ,ಸೊಸೆ, ಮೊಮ್ಮಗನೊಂದಿಗೆ ವಿಮಾನ ಪ್ರಯಾಣಕ್ಕಾಗಿ ಏರ್ ಪೋರ್ಟ್ ಚೆಕ್ ಇನ್ ಕಡೆ ಸಾಗಿದ್ದಾರೆ.
ನಾನು ಸಂತಸದಿಂದ ಬೀಗುತ್ತಿದ್ದೇನೆ.
ಹರಿಹರ ಭಟ್, ಬೆಂಗಳೂರು.

No comments:
Post a Comment