ಹೀಗೆ ಮಾಡಿದರೆ ಹೇಗೆ?
ನಮ್ಮ ಹವ್ಯಕ ಮಹಾಸಭೆಯ membership ಹೀಗಿದ್ದರೆ ಹೇಗೆ ?
1. ಒಂದು ಸಾವಿರ ರೂಪಾಯಿ member with voting rights.
2. ಒಂದು ನೂರು ರೂಪಾಯಿ membership without voting rights.
3. ಹವ್ಯಕ ಮಹಾಸಭೆಯ Director ಆಗಲು member with voting rights ಅಗತ್ಯ.
4. ಹುಟ್ಟಿದ ಶಿಶುವಿನಿಂದ ಹಿಡಿದು ಎಲ್ಲ ಹವ್ಯಕರು ಒಂದು ನೂರು ರೂಪಾಯಿ member
ಆಗುವಂತೆ ಆಗ್ರಹಿಸುವದು. ಇದರಿಂದ ಹವ್ಯಕರ ಸಂಕ್ಯೆಯ ಗಣತಿಯೂ ಆದಂತಾಗುತ್ತದೆ.
ಎಲ್ಲೆಲ್ಲಿ membership ಒಟ್ಟು ಸಂಕ್ಯೆಯ ಆಧಾರದಲ್ಲಿ Government facilities
ಸಿಗುವದೋ ಅದಕ್ಕೂ ಅನುಕೂಲವಾಗುತ್ತದೆ.
5. ಪ್ರತಿ ಕುಟುಂಬಕ್ಕೆ ಒಂದರಂತೆ ಅತಿ ಸರಳವಾದ Application Form ಮಾಡಿದರಾಯಿತು ಅಲ್ಲದೆ online internet registration facility ಇಟ್ಟರಾಯಿತು.
6. ಹವ್ಯಕರು ನೆಲೆಸಿರುವ ಪ್ರತಿ ಗ್ರಾಮಕ್ಕೊಂದು Honorary Member , nominate ಮಾಡಿದರೆ ಈ ಕಾರ್ಯಗಳನ್ನೆಲ್ಲ ಸುಲಭವಾಗಿ ಕಾರ್ಯರೂಪಕ್ಕೆ ತರಬಹುದು.
ಎನಂತಿeರಿ ? ನೀವು ಜಾಸ್ತಿ ಬರೆದಸ್ಟು / ಪ್ರತಿಕ್ರಿಯಿಸಿದಸ್ಟು ಒಳ್ಳೊಳ್ಳೆ ವಿಚಾರಗಳು ಹೊರಹೊಮ್ಮಿ , ಅನುಕೂಲಕರವಾದ ವಾತಾವರಣ ರಚಿತವಾಗುತ್ತದೆ.
ಎಲ್ಲರು facebook ಬಲ್ಲವರಿದ್ದಾರೆ. ನಿಮ್ಮ ವಿಚಾರಗಳಿಗಾಗಿ ಕಾದಿದ್ದಾರೆ. ಬರೆಯಿರಿ.
ಹರಿಹರ ಭಟ್, ಬೆಂಗಳೂರು.
October 14, 2012.
2. ಒಂದು ನೂರು ರೂಪಾಯಿ membership without voting rights.
3. ಹವ್ಯಕ ಮಹಾಸಭೆಯ Director ಆಗಲು member with voting rights ಅಗತ್ಯ.
4. ಹುಟ್ಟಿದ ಶಿಶುವಿನಿಂದ ಹಿಡಿದು ಎಲ್ಲ ಹವ್ಯಕರು ಒಂದು ನೂರು ರೂಪಾಯಿ member ಆಗುವಂತೆ ಆಗ್ರಹಿಸುವದು. ಇದರಿಂದ ಹವ್ಯಕರ ಸಂಕ್ಯೆಯ ಗಣತಿಯೂ ಆದಂತಾಗುತ್ತದೆ. ಎಲ್ಲೆಲ್ಲಿ membership ಒಟ್ಟು ಸಂಕ್ಯೆಯ ಆಧಾರದಲ್ಲಿ Government facilities ಸಿಗುವದೋ ಅದಕ್ಕೂ ಅನುಕೂಲವಾಗುತ್ತದೆ.
5. ಪ್ರತಿ ಕುಟುಂಬಕ್ಕೆ ಒಂದರಂತೆ ಅತಿ ಸರಳವಾದ Application Form ಮಾಡಿದರಾಯಿತು ಅಲ್ಲದೆ online internet registration facility ಇಟ್ಟರಾಯಿತು.
6. ಹವ್ಯಕರು ನೆಲೆಸಿರುವ ಪ್ರತಿ ಗ್ರಾಮಕ್ಕೊಂದು Honorary Member , nominate ಮಾಡಿದರೆ ಈ ಕಾರ್ಯಗಳನ್ನೆಲ್ಲ ಸುಲಭವಾಗಿ ಕಾರ್ಯರೂಪಕ್ಕೆ ತರಬಹುದು.
ಎನಂತಿeರಿ ? ನೀವು ಜಾಸ್ತಿ ಬರೆದಸ್ಟು / ಪ್ರತಿಕ್ರಿಯಿಸಿದಸ್ಟು ಒಳ್ಳೊಳ್ಳೆ ವಿಚಾರಗಳು ಹೊರಹೊಮ್ಮಿ , ಅನುಕೂಲಕರವಾದ ವಾತಾವರಣ ರಚಿತವಾಗುತ್ತದೆ.
ಎಲ್ಲರು facebook ಬಲ್ಲವರಿದ್ದಾರೆ. ನಿಮ್ಮ ವಿಚಾರಗಳಿಗಾಗಿ ಕಾದಿದ್ದಾರೆ. ಬರೆಯಿರಿ.
ಹರಿಹರ ಭಟ್, ಬೆಂಗಳೂರು.
October 14, 2012.
No comments:
Post a Comment