ನನ್ನ ಪೋಸ್ಟಿಂಗ್ ಕೆಳಗಿದೆ: |
ಅಭಿಮಾನ ತುಂಬಿ , ಅಭಿಮಾನಿಯಾಗುವತ್ತ ಎಲ್ಲರ ಚಿತ್ತ
ಆಕರ್ಶಿಸಿ , ಸ್ಥಿರಗೊಳಿಸಿ ಚಿತ್ತಾಕರ್ಷಕವಾಗಿ ಮೆರೆಯುತಿರುವ
ಸರ್ವ ಸಂಗ ಪರಿತ್ಯಾಗಿ, ಸರ್ವ ಜನ ಭಾಜನ ಈ ವಿರಾಗಿ
ಗಿಡ್ಡ ಗೋವಿನ ತೆರದಿ ಕಿರುದಾದ ದೇಹದಿ , ಬುದ್ದಿಯ
ವಿರಾಟ ರೂಪವನಡಗಿಸಿಕೊಂಡಿಹ , ತ್ರಿಮೂರ್ತಿ ರೂಪ
ದತ್ತಾತ್ರೇಯ ಅವತಾರಿ , ಹರೇ ರಾಮ, ಹರೇ ರಾಮ ವಿಹಾರಿ
ಹರ ಹರ ಹರ ಶಂಭೋ ಮಹಾದೇವ ಹರಸೆಮ್ಮನು.
...... ಹರಿಹರ ಭಟ್, ಬೆಂಗಳೂರು.
ನವೆಂಬರ್ 24 , 2012 .
No comments:
Post a Comment