.........................................................
ಚಿಕ್ಕ ಚಿಕ್ಕ ವಿಚಾರಗಳು ...........................
ಇಂದು ನಾನು hopital ಗೆ ಅರ್ಜಂಟಾಗಿ ಹೊಯಕ್ಕಾತು. ಅಲ್ಲೇ ದಾರಿಯಲ್ಲಿ ಕಂಡ ಆಟೋ ಡ್ರೈವರ್ಗೆ , " ನೋಡ್ರಿ ಅರ್ಜ0ಟ, ಆಸ್ಪತ್ರೆಗೆ ಬಿಡ್ತೀರಾ " ಕೇಳ್ದೆ . ಬನ್ನಿ ಸರ್ ಎಂದ. ಇಳಿದಾಗ , ಎಷ್ಟು ಕೊಡಲಿ ಎಂದೆ. ಕೊಡಿ ಸರ್ ಎಂದ. ಇಪ್ಪತ್ತು ಕೊಟ್ಟೆ. ಇನ್ನು ಹತ್ತು ಸರ್ ಎಂದ. ಕೊಟ್ಟು ಹೋದೆ. ಒಳಗೆ ಹೋದೆ ವಾರ್ಡ್ ಬಾಯ್ ಎದುರಾದೆ, ಬಹುವಚನದಲ್ಲಿ ಮಾತನಾಡಿಸಿದೆ. ಸಂತೋಷದಿಂದ ಹುಡುಗ ಆರಂಬದಿಂದ ಕೊನೆಯವರೆಗೂ ಬಹು ಪರಿಚಿತನಂತೆ , ಗೌರವದಿಂದ ನಡೆದುಕೊಂಡ. ಸ್ವಚ್ಚತೆಗೆ ಬಂದ ತಾಯಿಯೊಬ್ಬಳನ್ನು ಬಹುವಚನದಲ್ಲಿ ಮಾತನಾಡಿಸಿದೆ. ನಗು ನಗುತ್ತ ಸ್ವಚ್ಚ ಮಾಡಿ ಹೋಗುವಾಗೊಮ್ಮೆ ನನಗೊಂದು ನಮಸ್ಕಾರ ಗೌರವದಿಂದ ನೀಡಿ ಹೋದಳು.
ನೋಡಿ ಇನ್ನೊಬ್ಬರಿಗೆ, ಯಾರೇ ಆಗಿರಲಿ ಬಹುವಚನದಿಂದ ಮಾತನಾಡಿಸಿ. ಕಸ ಎತ್ತುವ ಹುಡುಗನನ್ನು , " ಏನ್ರಿ ಚೆನ್ನಾಗಿದ್ದೀರಾ " ಎಂದು ತಮಾಷೆಯಾಗಿ ಮಾತನಾಡಿಸಿ ನೋಡಿ. ನಿಮಗೆಸ್ಟು ಆನಂದ ಕೊಡುತ್ತಾರೆ, ಅವರೆಸ್ಟು ಸಂಬ್ರಮಿಸುತ್ತಾರೆ.
ಚಿಕ್ಕ ಚಿಕ್ಕ ವಿಷಯಗಳು ನೀಡುವ ಸಂತೋಷ , ಸಂಬ್ರಮ ಅನುಭವಿಸಿ . ನಿಮ್ಮ ಅನುಭವ ಬರೆಯಿರಿ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
November 26 , 2012.

No comments:
Post a Comment